ಮನೆ ಟ್ಯಾಗ್ಗಳು Krishnarajapura (KR Puram)

ಟ್ಯಾಗ್: Krishnarajapura (KR Puram)

ಸ್ಯಾಂಸಂಗ್ ಎಸ್ ೮ ತಟಿ ತಾಪ್ಸಿ ಮಾರುಕಟ್ಟೆಗೆ

0
ಬೆಂಗಳೂರು/ಕೆ.ಆರ್.ಪುರ: ಮೊಬೈಲ್ ಪೋನ್ ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಯಾಂಸಂಗ್ ಕಂಪನಿಯ ಎಸ್ ೮ ಮೊಬೈಲ್ ತಟಿ ತಾಪ್ಸಿ ಬಿಡುಗಡೆಗೊಳಿಸಿದ್ದಾರೆ. ಬೆಂಗಳೂರಿನ ಮಹದೇವಪುರದ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿನ ರಿಲಯನ್ಸ್ ಮಾರ್ಟ್ ನಲ್ಲಿ ದಕ್ಷಿಣ ಭಾರತದ...

ರಾಜ್ಯ ಹಿಂದುಳಿದ ವರ್ಗಗಳ ಜೆಡಿಎಸ್ ಉಪಾಧ್ಯಕ್ಷರ ಆಯ್ಕೆ

0
ಬೆಂಗಳೂರು/ಕೆ.ಆರ್ ಪುರ: ಹಿಂದುಳಿದ ವರ್ಗಗಳ ರಾಜ್ಯದ ಜೆ.ಡಿ.ಎಸ್ ಉಪಾಧ್ಯಕ್ಷರಾಗಿ ಡಿ ಎ ಸುರೇಷ್, ಬೆಂ.ನ.ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೋಮಶೇಖರನ್ನು ನೇಮಕ ಮಾಡಿದ್ದಾರೆ. ಮುಂದಿನ ವಿಧಾನ ಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೂತ್ ಮಟ್ಟದಿಂದ ಪಕ್ಷವನ್ನು...

ರೈಲ್ವೆ ನಿಲ್ದಾಣದಲ್ಲಿ ಭದ್ರತೆಯ ಕೊರತೆ

0
ಬೆಂಗಳೂರು/ಕೆ.ಆರ್.ಪುರ: ಕೃಷ್ಣರಾಜಪುರ ರೈಲ್ವೆ ನಿಲ್ದಾಣದಲ್ಲಿ ಭದ್ರತೆಯ ಕೊರತೆ ತಲೆದೋರಿದ್ದು ಆತಂಕದಲ್ಲಿ ಪ್ರಯಾಣ ಬೆಳೆಸುವಂತಾಗಿದೆ. ಇಲ್ಲಿನ ಕೆಆರ್ಪುರದ ಐಟಿಐ ಬಳಿಯಿರುವ ಕೃಷ್ಣರಾಜಪುರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಭದ್ರತೆ ಒದಗಿಸುವಲ್ಲಿ ನಿರ್ಲಕ್ಷ್ಯದಿಂದ್ದಿದ್ದಾರೆಂಬುದು  ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ....

ಜನ್ಮದಿನಾಚರಣೆ, ಹಣ್ಣು ಹಂಪಲು ವಿತರಣೆ

0
ಬೆಂಗಳೂರು/ಕೃಷ್ಣರಾಜಪುರ: ಗಣ್ಯ ವ್ಯಕ್ತಿಗಳು ತಮ್ಮ ಜನ್ಮದಿನವನ್ನು ಆಡಂಬರದ ಸಂಭ್ರಮವನ್ನಾಗಿ ಆಚರಿಸದೆ, ಅಶಕ್ತರಿಗೆ ಸಹಾಯ ಹಸ್ತ ಚಾಚುವ ಮೂಲಕ ಉತ್ತಮ ಸಂದೇಶದೊಂದಿಗೆ ಹುಟ್ಟುಹಬ್ಬ ಆಚಸಿಕೊಳ್ಳಲಿ ಎಂದು ಜಯ ಕರ್ನಾಟಕ ಸಂಘಟನೆಯ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ...

ಶಿಕ್ಷಕರ ಪ್ರತಿಭಟನೆ (ಕೆಆರ್ ಪುರ)

0
ಬೆಂಗಳೂರು/ಕೆಆರ್.ಪುರ: 2006ರಲ್ಲಿ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನೆ ಮುಂದುವರಿಸುವಂತೆ  ಹಾಗೂ 7ನೇ ವೇತನ ಅಯೋಗ ಕೂಡಲೇ ಜಾರಿಗೆ ತರುವಂತೆ ಒತ್ತಾಯಿಸಿ  ಬೆಂಗಳೂರು ಪೂರ್ವ ತಾಲ್ಲೂಕು ಶಿಕ್ಷಕರ...

ಆಧ್ಯಾತ್ಮ ಮತ್ತು ಪ್ರಕೃತಿಯ ಸಂವಾದ

0
ಬೆಂಗಳೂರು/ಕೆಆರ್‍ಪುರ: ಈಶ ಪ್ರತಿಷ್ಠಾನ ಸಂಸ್ಥಾಪಕರಾದ ಯೋಗಿ ಸದ್ಗುರು ಜಗ್ಗು ವಾಸುದೇವ್ ಅವರ ಜೊತೆ ಬಯೋಕನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜೂಮ್ದಾರ್ ಷಾ ರವರ ಸಂವಾದ ಕಾರ್ಯಕ್ರಮ ಆಧ್ಯಾತ್ಮ ಮತ್ತು ಪ್ರಕೃತಿ ಮತ್ತು ಆಧುನೀಕರಣದ...

ವಾರ್ಷಿಕೋತ್ಸವ ಸಮಾರಂಭ

0
ಬೆಂಗಳೂರು/ಕೃಷ್ಣರಾಜಪುರ: ಪ್ರತಿಯೊಬ್ಬರು ತಮ್ಮಲ್ಲಿ ಅಡಗಿರುವ ಪ್ರತಿಭೆ ಪ್ರದರ್ಶಿಸುವ ಮೂಲಕ ತಮ್ಮ ಆತ್ಮಸ್ಥೈರ್ಯ ಹಿಗ್ಗಿಸಿಕೊಂಡು ಉನ್ನತ ಸ್ಥಾನಕ್ಕೆ ತಲುಪಿದರೆ ಜೀವನ ಸಾರ್ಥಕಮಯವಾಗಲಿದೆ ಎಂದು ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ಹೆಚ್.ಎಂ.ಚಂದ್ರಶೇಖರ್ ತಿಳಿಸಿದರು. ಇಲ್ಲಿನ ಸಿಲಿಕಾನ್ ಸಿಟಿ...

ರಕ್ತದಾನ ಶಿಬಿರ

0
ಬೆಂಗಳೂರು/ಕೃಷ್ಣರಾಜಪುರ: ಅಂಬೇಡ್ಕರರು ಜಾಗತಿಕವಾಗಿ ಭಾರತದ ಪ್ರಜೆಗಳು ಸ್ಪರ್ಧಿಸಲು ಸಾಮಥ್ರ್ಯ ತುಂಬಿರುವ ಮಹಾನ್ ಚೇತನ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ರಘು ತಿಳಿಸಿದರು. ಮಹದೇವಪುರ ಕ್ಷೇತ್ರದ ಕಾಡುಬಿಸನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಡಾ.ಬಿಆರ್. ಅಂಬೇಡ್ಕರರ 126ನೇ...

ಕೆರೆ ಅಭಿವೃದ್ದಿಗೆ ಮೂರು ಕೋಟಿ

0
ಬೆಂಗಳೂರು/ ಕೃಷ್ಣರಾಜಪುರ: ರಾಮಮೂರ್ತಿ ನಗರ ವಾರ್ಡ್‍ನ ಕೌದೇನಹಳ್ಳಿ ಕೆರೆ ಅಭಿವೃದೀಗೆ 3‌ ಕೋಟಿ ವೆಚ್ಚ ಸರ್ಕಾರಕ್ಕೆ ಬೇಡಿಕೆಯಿಟ್ಟು ಅಭಿವೃದ್ಧಿ ಮಾಡಲಾಗುವುದೆಂದು ಶಾಸಕ ಬೈರತಿ ಬಸವರಾಜ್ ಭರವಸೆ ನೀಡಿದರು. ಇಲ್ಲಲಿನ ರಾಮಮೂರ್ತಿನಗರ ವಾರ್ಡ್‍ನ ಕೌದೇನಹಳ್ಳಿ...

ಮತ್ತೇ ನಾನೇ ಮುಖ್ಯಮಂತ್ರಿ

0
ಬೆಂಗಳೂರು/ಕೆ.ಆರ್.ಪುರ: ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆ ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಬಿಜೆಪಿಯವರೇ ಹೇಳಿದಂತೆ ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಜಯಬೇರಿ ಬಾರಿಸಲಿದ್ದು ಮತ್ತೆ ನಾನೇ ಮುಖ್ಯ ಮಂತ್ರಿ ಆಗುತ್ತೇನೆ ಎಂದು ಸಿದ್ದರಾಮಯ್ಯ...

MOST POPULAR

HOT NEWS