ಮನೆ ಟ್ಯಾಗ್ಗಳು Raichur

ಟ್ಯಾಗ್: raichur

ಬಜೆಟ್ ವಿರುದ್ಧ ಪ್ರತಿಭಟನೆ…

0
ರಾಯಚೂರು:ಸರಕಾರಿ ಶಾಲೆಗಳನ್ನ ಸಬಲೀಕರಣಕ್ಕೆ ಆದ್ಯತೆ ನೀಡಬೇಕಾದ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಜೆಟ್‌ನಲ್ಲಿ, ಶಾಲೆಗಳನ್ನ ಮುಚ್ಚುದಕ್ಕೆ ಮುಂದಾಗಿರುವ ಸರಕಾರ ನಿರ್ಧಾರವನ್ನ ಖಂಡಿಸಿ ರಾಯಚೂರಿನ ಪ್ರತಿಭಟನೆ ನಡೆಸಲಾಯಿತು. ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ...

ಮುಂಗಾರು ಉತ್ಸವ…

0
ರಾಯಚೂರು: ಕಾರ ಹುಣ್ಣಿಮೆ ಪ್ರಯುಕ್ತ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿರುವ ಮೂರು ದಿನಗಳ ಕಾಲ‌ ಆಯೋಜಿಸಿರುವ ಮುಂಗಾರು ಸಾಂಸ್ಕೃತಿಕ ರಾಯಚೂರಿನ ಹಬ್ಬ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ನಗರದ ಗಂಜ್ ನಡೆಯುವ ಕಾರ್ಯಕ್ರಮಕ್ಕೆ ಪಶುಸಂಗೋಪನೆ ಮತ್ತು...

“ಕಾಲ” ಚಿತ್ರ ಪ್ರದರ್ಶನ ರದ್ದು..

0
ರಾಯಚೂರು:ರಾಜ್ಯಾದ್ಯಂತ ವಾಗಿ ಪ್ರದರ್ಶನಗೊಳ್ಳುತ್ತಿರುವ ರಜನಿಕಾಂತ್ ನಟಿಸಿರುವ ಕಾಲಾ ಚಿತ್ರ ಪ್ರದರ್ಶನ ಪ್ರದರ್ಶನಗೊಂಡ ವೇಳೆ ಕಾರ್ಯಕರ್ತರು ದಿಡೀರನೆ ಗಲಾಟೆ ನಡೆಸಿ ಪೋಸ್ಟರ್ಗಳಿಗೆ ಕಪ್ಪು ಮಸಿ ಬಳಿದು ಪೋಸ್ಟರ್ ಹರಿದು ಹಾಕಿ ಪ್ರತಿಭಟನೆ ನಡೆಸಿದರು.ನ್ಯಾಯಾಲಯದ ಆದೇಶದಂತೆ...

ಬಿಜೆಪಿ ಅಭಿನಂದನಾ ಸಮಾರಂಭ

0
ರಾಯಚೂರು:ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಗೆಲುವಿಗೆ ಕಾರಣರಾದ ಕಾರ್ಯಕರ್ತರ ಅಭಿನಂದನಾ ಸಮಾರಂಭ ಮತ್ತು ಶಾಸಕ ಶಿವರಾಜಗ ಪಾಟೀಲ್ ಸನ್ಮಾನ ಸಮಾರಂಭ ನಡೆಯಿತು. ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಕಾರಣರಾದ...

ನಿರುಪಯುಕ್ತ ಈಜುಕೊಳ …?

0
ರಾಯಚೂರು: ರಾಯಚೂರು ಜಿಲ್ಲೆ ಎಂದ ಕೂಡಲೇ ನೆನಪಿಗೆ ಬರುವುದು ಶಾಖೋತ್ಪನ್ನ ಕೇಂದ್ರ , ರಾಯರ ದೇವಸ್ಥಾನ, ಹಾಗೂ ಬಿಸಿಲು ಇಂತಹ ಬಿಸಿಲು ನಾಡಿನಲ್ಲಿ ಸರ್ಕಾರದಿಂದ ನಿರ್ಮಾಣಗೊಂಡ ಈಜುಕೊಳ ಈಗ ಯಾವ ವ್ಯವಸ್ಥೆಗೆ ಬಂದಿದೆ...

ವಿಶ್ವ ತಂಬಾಕು ರಹಿತ ದಿನಾಚರಣೆಯ ಜಾಗೃತಿ ಜಾಥಾ

0
ತಂಬಾಕು ಉತ್ಪನ್ನಗಳ ಹಾನಿಯ ಕುರಿತು ಜಾಗೃತಿಯಾಗಲಿ ರಾಯಚೂರು- ಇಂದು ಶಿಕ್ಷಿತ ಸಮುದಾಯ ತಂಬಾಕು ಉತ್ಪನ್ನಗಳ ಸೇವನೆ ಹೆಚ್ಚಾಗಿ ಮಾಡುತ್ತಿದ್ದು, ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ಹಾನಿಯ ಕುರಿತು ಯುವ ಸಮುದಾಯದಲ್ಲಿ ಜಾಗೃತಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ....

ಮುಂದುವರಿದ ಟಿಕೇಟ್ ಗೊಂದಲ..

0
ರಾಯಚೂರು/ಮಸ್ಕಿ:ಕ್ಷೇತ್ರದಲ್ಲಿ ಮುಂದುವರಿದ ಬಿಜೆಪಿ ಟಿಕೇಟ್ ಗೊಂದಲ.ಕಳೆದಬಾರಿ ಕೆಜೆಪಿಯಿಂದ ಸ್ಫರ್ದಿಸಿದ್ದ ಹಾಗೂ ಈಬಾರಿ ಟಿಕೆಟ್ ಆಕಾಂಕ್ಷಿ ಮಹಾದೇವಪ್ಪಗೌಡರ ಬೆಂಬಲಿಗರಿಂದ ಯಡಿಯೂರಪ್ಪ.ಕರಡಿ ಸಂಗಣ್ಣ ವಿರುದ್ಧ ಆಕ್ರೋಶ. ಮಸ್ಕಿ ಪಟ್ಟಣದಲ್ಲಿ ಬೀದಿಗಳಿದು ಪ್ರತಿಭಟನೆ‌‌. ಟೈರಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು....

ನೀತಿಸಂಹಿತೆ ಉಲ್ಲಂಘನೆ, ಶಾಸಕರ ವಿರುದ್ಧ ದೂರು ದಾಖಲು

0
ಬೆಳೆ ಹಾನಿ ಪರಿಹಾರದ ಭರವಸೆ ನೀಡಿದ ಶಾಸಕರ ವಿರುದ್ಧ ದೂರು ದಾಖಲು ರಾಯಚೂರು:ಮಳೆಗೆ ರೈತನ ಬೆಳೆ ಮತ್ತು ಮನೆ ಶೇಡ್ ಗಾಳಿಗೆ ಹಾರಿಹೋಗಿದ್ದು ಪರಿಹಾರ ನೀಡುವ ಭರವಸೆ ನೀಡಿ ನೀತಿ ಸಂಹಿತೆ ಉಲ್ಲಂಘನೆಯಡಿ ಗ್ರಾಮೀಣ ಶಾಸಕ...

ಸಿಡಿಲು ಬಡಿದು ಕುರಿಗಳು ಸಾವು

0
ರಾಯಚೂರು: ಸಿಡಿಲು ಬಡಿದು 6 ಕುರಿಗಳು ಸಾವನಪ್ಪಿದ ಘಟನೆ ನಡೆದಿದೆ.ಲಿಂಗಸೂಗೂರು ತಾಲೂಕಿನ ಕರಡಕಲ್ ಗ್ರಾಮದ ಅಮರಪ್ಪ ವಗ್ಗರ ನವರಿಗೆ ಸೇರಿದ ಕುರಿಗಳು ಸಾವನಪ್ಪಿವೆ. ಹೊಲದಲ್ಲಿ ಬೀಡುಬಿಟ್ಟಾಗ ನಿನ್ನೆ ರಾತ್ರಿ ಸಿಡಿಲು ಬಡಿದಿದೆ.ಈ ವೇಳೆ 6...

ಎಸಿಬಿ ಬಲೆಗೆ ಎಂಎಸ್ಐಎಲ್ ಅಧಿಕಾರಿ..

0
ರಾಯಚೂರು:ಎಂಎಸ್ಐಎಲ್ ನ ಅಧಿಕಾರಿ ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ನಗರದ ಡ್ಯಾಡಿ ಕಾಲೋನಿಯ ಮನೆಯೊಂದರಲ್ಲಿಗಂಗಪ್ಪ ಎನ್ನುವವರಿಂದ ಲಂಚ ಪಡೆಯುತ್ತಿದ್ದಾಗ ಎಂಎಸ್ಐಎಲ್ ಜಿಲ್ಲಾ ಅಧಿಕಾರಿ ಕೃಷ್ಣಾ ನಾಯಕ್ ಬಲೆಗೆ ಬಿದ್ದಿದ್ದಾನೆ.ಗಂಗಪ್ಪನವರಿಗೆ ಎಂಎಸ್ಐಎಲ್ ಗುತ್ತಿಗೆಗೆ...

MOST POPULAR

HOT NEWS